ಅಖಂಡ ಕರ್ನಾಟಕ ಬಂದ್ ಯಶಸ್ವಿಯಾಗಲು. ನಮ್ಮ ಸಂಘಟನೆ ವತಿಯಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ರಾಜ್ಯದ ಹಿತರಕ್ಶಣೆಗಾಗಿ ನೆಲ, ಜಲ, ಬಾಷೆಯನ್ನು ಉಳಿಸಿಕೊಳ್ಳಲು ನಾವು ಎಂದೆಂದಿಗೂ ಸಿದ್ದವಿರಬೇಕು.
" ಕಾವೇರಿಗಾಗಿ ನಾವು " ತಮಿಳುನಾಡಿಗೆ ಕಾವೇರಿ ನೀರನ್ನ ಬಿಡಲು ಯಾವುದೇ ಕಾರಣಕ್ಕೂ ನಾವು ಸಿದ್ದರಿಲ್ಲ. ಹೀಗಾಗಿ 29ಕ್ಕೆ ಕರೆ ಕೊಟ್ಟಿರುವ ಬಂದ್ ಗೆ ನಮ್ಮ ಸಂಘಟನೆ ವತಿಯಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸ್ವತಂತ್ರ ಸಂಘಟನೆಯ ಪ್ರಧಾನಕಾರ್ಯದರ್ಶಿ ಉಮಾಮಣಿ ಯವರು ತಿಳಿಸಿದರು.
City Today News 9341997936
No comments:
Post a Comment